
ಸದ್ಗುರು ಕನ್ನಡ Sadhguru Kannada
Sadhguru Kannada 354 episodes 26 Nov 2026
ಈಶ ಫೌಂಡೇಶನ್ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. ಈ ಪಾಡ್ಕಾಸ್ಟ್ ಸದ್ಗುರುಗಳ ಉಪದೇಶಗಳನ್ನು ಕನ್ನಡಿಗರಿಗೆ ತಲುಪಿಸುತ್ತದೆ. ಆಧ್ಯಾತ್ಮಿಕ ಬೆಳವಣಿಗೆ, ಯೋಗ, ಧ್ಯಾನ ಮತ್ತು ಆಂತರಿಕ ಶಾಂತಿಯ ಕುರಿತು ಅವರ ಒಳನೋಟಗಳನ್ನು ಇದರಲ್ಲಿ ಕೇಳಬಹುದು.
Episodes

#67 ಸ್ಪರ್ಶದಿಂದಲೇ ರೋಗ ಗುಣವಾಗತ್ತಾ?
ಪ್ರಖ್ಯಾತ ಹೃದಯತಜ್ಞರಾದ ಡಾ.ದೇವಿ ಶೆಟ್ಟಿಯವರು “ರೋಗಿಯನ್ನು ಗುಣಪಡಿಸುವಲ್ಲಿ ಸ್ಪರ್ಶ ಎಷ್ಟು ಮುಖ್ಯವಾಗುತ್ತದೆ” ಎಂದು ಪ್ರಶ್ನಿಸುತ್ತಾರೆ. ಸದ್ಗುರುಗಳು ಅದಕ್ಕೆ ಉತ್ತರವಾಗಿ, ಸ್ಪರ್ಶವು ಅತ್ಯಂತ ಮಹತ್ವವಾದ್ದು, ಅದು ದೈಹಿಕ ಸ್ಪರ್ಶವೇ ಆಗಿರಬೇಕು ಎಂದೇನಿಲ್ಲ ಎನ್ನುತ್ತಾ, ಜೀವನಪ್ರಕ್ರಿಯೆಯಿಂದ ಹೇಗೆ ಸ್ಪರ್ಶಿಸಲ್ಪಡಬೇಕು ಮತ್ತು ಅದರೊಂದಿಗೆ ಗಾಢ ತನ್ಮಯತೆಯಲ್ಲಿ ಇರುವುದು ಹೇಗೆ ಎಂದು ವಿವರಿಸುತ್ತಾರೆ.
English video: • Allowing Life to&nbs

#66 100 ಜನರನ್ನು ಕೊಂದಿದ್ದ ಈತ, ಮುಂದೆ ಬುದ್ಧನ ಸನ್ಯಾಸಿಯಾದ
Story of Angulimala and Buddha, ಅಂಗುಲಿಮಾಲ ಮತ್ತು ಗೌತಮ ಬುದ್ಧನ ರೋಚಕ ಕಥೆ!
ಅಂಗುಲಿಮಾಲ ಒಬ್ಬ ಕ್ರೂರಿಯಾಗಿದ್ದ. ಆತ 100 ಜನರನ್ನು ಕೊಂದು, ಅವರ ಬೆರಳುಗಳಿಂದ ಮಾಲೆ ಮಾಡಿಕೊಂಡು, ಅದನ್ನು ಧರಿಸಿಯೇ ತಿರುಗಾಡುತ್ತಿದ್ದ. 101 ಜನರನ್ನು ಕೊಲ್ಲಬೇಕು ಎಂಬುದು ಆತನ ಗುರಿಯಾಗಿತ್ತು. ಅಷ್ಟೊತ್ತಿಗೆ ಆ ಊರಿಗೆ ಗೌತಮ ಬುದ್ಧ ಬಂದ! ಮುಂದೇನಾಯಿತು ಎಂಬುದು ಊಹೆಗೂ ನಿಲುಕದ ವಿಚಾರ! ವಿಡಿಯೋ ನೊಡಿ.
How Gautama Buddha Transformed a Murderer into a Sage
English video:
&nb

#65 ಜಗ್ಗಿ ವಾಸುದೇವ್ ಸದ್ಗುರು ಆದದ್ದು ಹೇಗೆ?
ಸದ್ಗುರುಗಳು, 2009ರ ಟೆಡ್ ಟಾಕ್ ನಲ್ಲಿ, ಬಾಲ್ಯದಿಂದಲೂ ಏನನ್ನೂ ನಂಬದೇ ಅನುಮಾನಿಸುತ್ತಿದ್ದ ಅವರು ಜ್ಞಾನೋದಯವನ್ನು ಹೊಂದಿ, ಒಂದು ಒಳಗೂಡಿಸಿಕೊಳ್ಳುವ ಸ್ಥಿತಿಯಿಂದಾಗಿ ತಮ್ಮ ಅಸ್ತಿತ್ವದ ಸಂಪೂರ್ಣತೆಯನ್ನು ಅನುಭವಿಸುವಂತೆ ಮಾಡಿದ ಸಮಯವನ್ನು ನಮ್ಮೊಡನೆ ಹಂಚಿಕೊಳ್ಳುತ್ತಾರೆ. ಇದೇ ಅನುಭವ ಇಡೀ ಮನುಕುಲಕ್ಕೆ ಮಾಡಿಸಬೇಕೆಂದು ಅವರು ಏಕೆ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದೂ ವಿವರಿಸುತ್ತಾರೆ.
English video:
How Jagadish Vasudev Became Sadhguru | TED Talk 2009
&

#64 ಧ್ಯಾನ ಮಾಡುವುದನ್ನು ಶುರು ಮಾಡೋದು ಹೇಗೆ..?
English video:
'How to Meditate' for Beginners | Sadhguru
• 'How to Meditate' for Beginners | Sadhguru
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗ

#63 ಜೀವನದ ಉದ್ದೇಶವೇನು? - ಸದ್ಗುರು
ಆಧುನಿಕರಲ್ಲಿ ಜನಪ್ರಿಯವಾಗಿರುವ ಈ ಪ್ರಶ್ನೆಗೆ ಸದ್ಗುರು ಮರುಪ್ರಶ್ನಿಸುತ್ತಾರೆ - ನಿಮ್ಮ ಜೀವನಕ್ಕೆ ಒಂದು ಉದ್ದೇಶ ಇದ್ದು, ನೀವದನ್ನು ಪೂರೈಸಿಬಿಟ್ಟರೆ, ಆಮೇಲೇನು ಮಾಡುತ್ತೀರಿ? ಬೋರ್ ಹೊಡಿಯುವುದಿಲ್ಲವೇನು?!
English video: • What is the Purpose of Life? - Sadhguru
ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org
ಹೆಚ್ಚಿನ ವಿವರಗಳಿಗಾಗಿ:
http://www.isha

#62 ಸಾರ್ಥಕ ಜೀವನ ನಡೆಸಲು ಹೀಗೆ ಮಾಡಿ
ನಮಗೆ ಇಲ್ಲಿರುವುದು ಸೀಮಿತ ಸಮಯ ಮಾತ್ರ. ಈ ಸೀಮಿತ ಸಮಯದಲ್ಲಿ ಅತ್ಯಂತ ಸಂತೃಪ್ತ ಜೀವನವನ್ನು ನಡೆಸುವುದು ಹೇಗೆ? ಈ ಅಮೂಲ್ಯ ವಿಡಿಯೋವನ್ನು ಕೇಳಿ.
English video:
Life’s Longing - Sadhguru
• Life’s Longing - Sadhguru
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯ

#61 ನಿಮ್ಮ ಮನಸ್ಸಿನಲ್ಲಿ ಅಡಗಿದೆ ಪವಾಡಸದೃಶ ಶಕ್ತಿ
ರಾಜ ಮತ್ತು ಒಬ್ಬ ಅದ್ಭುತ ಚೆಸ್ ಆಟಗಾರನ ನಡುವೆ ನಡೆದ ಘಟನೆಯನ್ನು ವಿವರಿಸುತ್ತಾ ಸದ್ಗುರುಗಳು ಮನಸ್ಸಿನ ಪವಾಡಸದೃಶ ಸ್ವರೂಪದ ಬಗ್ಗೆ ಹೇಳುತ್ತಾರೆ. ನಮ್ಮ ಮನಸ್ಸು ತೊಳಲಾಟವನ್ನ ಹೆಚ್ಚಿಸಬಹುದು ಅಥವಾ ಪವಾಡಗಳನ್ನು ಉಂಟುಮಾಡಬಹುದು ಮತ್ತು ಮನಸ್ಸಿನ ಪವಾಡಗಳನ್ನು ಪರಿಶೋಧಿಸುತ್ತಾ ನಾವು ನಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬಹುದು ಎನ್ನುತ್ತಾರೆ.
English video: • How a Simple Chess Game Trapped a Mighty

#60 ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ?
ಸದ್ಗುರುಗಳ ಒಂದು ಚೊಕ್ಕ, ಶಕ್ತಿಯುತ ಸಂದೇಶದೊಂದಿಗೆ ನಿಮ್ಮ ದಿನವನ್ನು ಸಂತೋಷದಾಯಕ, ಉತ್ಸಾಹಭರಿತವಾಗಿಸಿ. ಸದ್ಗುರುಗಳೊಂದಿಗೆ ಹಲವಾರು ವಿಷಯಗಳನ್ನು ಅನ್ವೇಷಿಸಿ, ಜೀವನದ ಪ್ರತಿಯೊಂದು ಅಂಶವು ಹೇಗೆ ಮುಂದಿನ ಹಾದಿಯನ್ನು ತೋರಿಸಬಲ್ಲದು ಹಾಗೂ ,
ನಮ್ಮಲ್ಲಿ ಹುದುಗಿರುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯಿರಿ.
ನನ್ನ ಹೃದಯ ಹೀಗೆ ಮಾಡಲು ಹೇಳುತ್ತೆ, ಆದರೆ ಮನಸ್ಸು ಮತ್ತೊಂದನ್ನು ಹೇಳುತ್ತೆ. ಯಾವುದರ ಮಾತನ್ನು ಕೇಳಬೇಕು? ಎಂಬುದು ಅನೇಕರ ಪ್ರಶ್ನೆ.
ಯೋಗಿ, ಅಧ್ಯಾತ್ಮಿಕ ಚಿ

#59 ದೇವಿ ಕೊಟ್ಟ ಗಣಿತ ಸೂತ್ರ - ರಾಮಾನುಜನ್ ಗಣಿತ ಸೂತ್ರಗಳ ಹಿಂದಿನ ರಹಸ್ಯ
ರಾಮಾನುಜನ್ ಅವರ ಅಸಾಮಾನ್ಯ ಬುದ್ಧಿವಂತಿಕೆಯ ಕುರಿತು, ಅವರು ಗಣಿತದಲ್ಲಿ ಅಂತಹ ಅದ್ಭುತ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು ಎನ್ನುವುದರ ಕುರಿತಾದ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾರೆ.
English video: Navratri Special: How Devi gave Ramanujan black hole Maths
• Navratri Special: How Devi gave Ramanujan ...
“ಮಿರಾಕಲ್ ಆಫ್ ಮೈಂಡ್” 7 ನಿಮಿಷಗಳ ಸರಳ ಉಚಿತ ಧ್ಯಾನದ ಆ್

#58 ದೀಪಾವಳಿ ದೀಪಗಳು - ಹೀಗೆ ಉರಿದರೆ ತುಂಬಾ ಒಳ್ಳೇದು
ಈ ದೀಪಾವಳಿ – ಬೆಳಕಿನ ಹಬ್ಬದಂದು ದೀಪಗಳನ್ನು ಬೆಳಗಿಸುವುದರ ಹಿಂದಿರುವ ವಿಜ್ಞಾನ ಮತ್ತು ಮಹತ್ವವನ್ನು ಸದ್ಗುರುಗಳು ವಿವರಿಸುತ್ತಾರೆ. ನಿರ್ದಿಷ್ಟ ಪದಾರ್ಥಗಳನ್ನು ಬಳಸಿ ದೀಪ ಹಚ್ಚುವುದರಿಂದ ಆಕಾಶ ಅಥವಾ ಈಥರ್ (ಆಕಾಶ ತತ್ತ್ವ) ಹೇಗೆ ಹೆಚ್ಚಾಗುತ್ತದೆ ಮತ್ತು ಅದು ನಿಮ್ಮ ಆರೋಗ್ಯ, ಒಟ್ಟಾರೆ ಕ್ಷೇಮ ಹಾಗೂ ಗ್ರಹಿಕೆಗೆ ಹೇಗೆ ಸಹಕಾರಿಯಾಗುತ್ತದೆ ಎಂಬುದರ ಕುರಿತು ಅವರು ಮಾತನಾಡುತ್ತಾರೆ.
English video: Significance of Lighting Lamps on Diwali
• Signifi

#57 ಬುದ್ಧನ ಜೀವನ ಬದಲಿಸಿದ ಆ 3 ವಿಷಯಗಳು
ಇತ್ತೀಚೆಗಷ್ಟೇ ತಮ್ಮ ಸಹೋದರನನ್ನು ಕಳೆದುಕೊಂಡಿರುವ ಸಾಧಕರೋರ್ವರ ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು ಸಾವಿನ ವಾಸ್ತವತೆ, ದುಃಖದ ಸ್ವರೂಪದ ಬಗ್ಗೆ ಮಾತನಾಡುತ್ತಾ ಈ ನಶ್ವರತೆಯು ಮನುಷ್ಯರನ್ನು ಜೀವನದ ಕ್ಷಣಿಕತೆಯ ಬಗ್ಗೆ ಮತ್ತು ತಮ್ಮ ಅಸ್ತಿತ್ವದ ಸ್ವರೂಪವನ್ನು ಅರಿತುಕೊಳ್ಳುವ ಬಗ್ಗೆ ಎಚ್ಚೆತ್ತುಕೊಳ್ಳವಂತೆ ಮಾಡಬೇಕು ಎನ್ನುತ್ತಾರೆ.
ಈಶ ಯೋಗ ಕೇಂದ್ರದಲ್ಲಿ 15 ಸೆಪ್ಟೆಂಬರ್ 2026 ರಂದು ನಡೆದ ಸದ್ಗುರು ದರ್ಶನದಿಂದ ಆಯ್ದ ಭಾಗವಿದು.
ದರ್ಶನದ 4 ನೇ ಭಾಗ ಸದ್ಯದರಲ್ಲೇ ಬರಲಿದೆ.
English v

#56 ಶಕ್ತಿ, ಜ್ಞಾನ, ಸಂಪತ್ತುಗಳ ಮೇಲೆ ವಿಜಯ ಸಾಧಿಸಿ!
ಸದ್ಗುರುಗಳು ಸಂಭ್ರಮ ಮತ್ತು ಸಂಪ್ರದಾಯಗಳನ್ನು ಮೀರಿ ನವರಾತ್ರಿಯ ಮಹತ್ವವನ್ನು ವಿವರಿಸುತ್ತಾರೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಸಾಂಕೇತಿಕತೆಯನ್ನು ಪರಿಶೋಧಿಸುತ್ತಾ, ಶಕ್ತಿ, ಸಂಪತ್ತು ಮತ್ತು ಜ್ಞಾನವು ಹೇಗೆ ಗಹನವಾದ ಸಾಧ್ಯತೆಯಾಗಬಹುದು ಅಥವಾ ನಿಮ್ಮ ಜೀವನದಲ್ಲಿ ವಿಷವಾಗಬಹುದು ಎಂದು ವಿವರಿಸುತ್ತಾರೆ. ನವರಾತ್ರಿಯಲ್ಲಿ ಉಪವಾಸ ಮಾಡುವುದರ ಮಹತ್ವ, ವಿಜಯದಶಮಿಯ ನಿಜವಾದ ಅರ್ಥದ ಬಗ್ಗೆಯೂ ಮಾತನಾಡುತ್ತಾರೆ. ಜೊತೆಗೆ ನಿಜವಾದ ಗೆಲುವು ಇರುವುದು ಗಳಿಸುವುದರಲ್ಲಿ ಅಲ್ಲ, ಮಿತಿಗಳನ್ನು ಮೀರುವು
Recommended

Bhakti Studio Tamil

SKY Yoga Radio by Vethathiri Maharishi

Bhagavad Gita

Kahani Pauranik Bharat Ki

Shiv Puran with Abhijit Sharmaa " शिव पुराण, अभिजीत शर्मा के साथ "

Bhagavad Gita and Vedanta for Everyday Living

सद्गुरु हिन्दी

Osho Ke Rang

Ramayanam by Chaganti Koteshwara Rao

ரேடியோ திண்ணை பேச்சு TAMIL RADIO TINNAI

Bhajan - Sant Shri Asharamji Bapu Bhajan

Ramayan – The Eternal Journey